Daily Archive: July 16, 2018
ಜುಲೈ. 15 ನೇ ರವಿವಾರ ರಂದು ಬಿಲ್ಲವರ ಎಸ್ಸೋಸಿಯೇಶನ್ ಮುಂಬಯಿ ಇವರ ಘಾಟಕೋಪರ ಸ್ಥಳೀಯ ಕಚೇರಿಯಲ್ಲಿ ಬಡ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಈ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದ ಮೊದಲು ಬಿಲ್ಲವ ಎಸ್ಸೋಸಿಯೇಶನ್ ಮುಂಬಯಿಯ ಮಾಜಿ ಅಧ್ಯಕ್ಷರಾದ ಶ್ರೀ ನಿತ್ಯಾನಂದ್ ಕೋಟ್ಯಾನ, ಶಿಕ್ಷಣ ಸಮಿತಿಯ...